Maanava Naaguveya (From "Bahaddur Gandu") Dr. Rajkumar Kannada Song Sung By Dr. Rajkumar And Released On 2nd November 2018 Under Saregama, Music Given By M. Ranga Rao, Lyrics Penned By Chi Udayashankar, The Features Star Cast Of Song Such As Dr. Rajkumar, Jayanthi, Arathi, Nandamuri Balakrishna, Rajanand, Shantha, Jaya, Vajramuni, 04:16 Is Total Duration Time Of "Dr. Rajkumar" – Maanava Naaguveya (From "Bahaddur Gandu") Song, Maanava Naaguveya (From "Bahaddur Gandu") song download Mp3
Album | Music Composer M. Ranga Rao Hits |
Singers | Dr. Rajkumar |
Lyricist | Chi Udayashankar |
Star Cast | Dr. Rajkumar,Jayanthi,Arathi,Nandamuri Balakrishna,Rajanand,Shantha,Jaya,Vajramuni |
Music By | M. Ranga Rao |
Label | Saregama |
Released On | 02 Nov, 2018 |
Maanava Naaguveya (From "Bahaddur Gandu") Song Lyrics
Lyrics By : Chi Udayashankar
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು
ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗಮಾಡುತಿವೆ…
ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗ ಮಾಡುತಿವೆ
ಮನ ತುಂಬಿರುವ ಶಾಂತಿಯ ನುಂಗಿ ಕೊನೆಯನುನೋಡುತಿವೆ
ರೋಷವಾ ಬಿಡುವೆಯಾ, ದ್ವೇಷವಾ ಮರೆವೆಯಾ,
ರೋಷವಾ ಬಿಡುವೆಯಾ, ದ್ವೇಷವಾ ಮರೆವೆಯಾ,
ರಕ್ಕಸನಾ ವಿಷ ಗಾಳಿಯ ನುಂಗದೆ, ಬದುಕಿ ಎಲ್ಲರಾಉಳಿಸುವೆಯಾ,
ಬದುಕಿ ಎಲ್ಲರಾ ಉಳಿಸುವೆಯಾ …
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು
ಧನ ಕನಕಗಳಾ ಕೇಳುವುದಿಲ್ಲಾ ಸ್ನೇಹದ ಹವ್ಯಾಸಾ,
ಧನ ಕನಕಗಳಾ ಕೇಳುವುದಿಲ್ಲಾ ಸ್ನೇಹದ ಹವ್ಯಾಸಾ,
ನಿನ್ನಭಿಮಾನವಾ ಕೆಣಕುವುದಿಲ್ಲ, ಪ್ರೇಮದ ಸಂತೋಷ
ಅಂದದಾ ತುಟಿಯಲಿ ಹುಸಿನಗೆ ತೇಲಲಿ,
ಅಂದದಾ ತುಟಿಯಲಿ ಹುಸಿನಗೆ ತೇಲಲಿ
ಅಕ್ಕರೆ ನುಡಿಯ, ಸಕ್ಕರೆ ರುಚಿಯಾ,
ನೀಡಿ ಎಲ್ಲರಾ ಗೆಲ್ಲುವೆಯಾ, ನೀನು ಎಲ್ಲರಾ ಗೆಲ್ಲುವೆಯಾ,
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು